ಮೈಸೂರಿನ ರುಚಿಗಳ ಮೂರು ದಿನ · ಮೈಸೂರು ದಸರಾ 2026Three days of Mysuru's flavours · Mysuru Dasara 2026
ನಲವತ್ತು ಮಳಿಗೆಗಳು, ಮೂರು ಹಬ್ಬದ ದಿನಗಳು, ಮತ್ತು ರುಚಿಗಾಗಿ ಕಾಯುವ ದಸರಾ ಜನಸಂದಣಿ. ಸಾಂಪ್ರದಾಯಿಕ ಅಡುಗೆಮನೆಗಳು, ಬೀದಿ ತಿಂಡಿ ಗಾಡಿಗಳು, ಸಿಹಿ ತಯಾರಕರು ಮತ್ತು ಜ್ಯೂಸ್ ಅಂಗಡಿಗಳು — ಎಲ್ಲರೂ ಅರ್ಜಿ ಸಲ್ಲಿಸಬಹುದು.Forty stalls, three festival days, and the Dasara crowds hungry for something good. Traditional kitchens, street-food carts, sweet makers and juice bars can all apply.
ರುಚಿಗಳ ಹಬ್ಬMysuru's kitchens, one ground
ದಸರಾದ ಮೂರು ಸಂಜೆ, ಕ್ಲಾಕ್ ಟವರ್ ಪಕ್ಕದ ಆಟದ ಮೈದಾನ ಆಹಾರ ಮೈದಾನವಾಗುತ್ತದೆ: ಸಾಲಾಗಿ ನಲವತ್ತು ಮಳಿಗೆಗಳು, ಮೇಲೆ ಹಬ್ಬದ ದೀಪಗಳು, ಅರಮನೆಯ ದೀಪಾಲಂಕಾರ ನೋಡಿ ನೇರವಾಗಿ ಊಟಕ್ಕೆ ಬರುವ ಜನಸಂದಣಿ. ಆಯ್ಕೆಯಾದ ಮಳಿಗೆಗಳಿಗೆ ಮೂರೂ ದಿನಕ್ಕೆ 10 × 10 ಅಡಿ ಜಾಗ.For three evenings of Dasara the playground next to the Clock Tower becomes a food ground: forty stalls in rows, festival lights overhead, and crowds moving from the palace illumination straight to dinner. Selected stalls get a 10 × 10 ft pitch for all three days.
ಜನಸಂದಣಿಗೆ ಮಾರಾಟSell to the crowd
ಅರಮನೆ ಪ್ರವಾಸಿಗರು, ಕುಟುಂಬಗಳು, ಯಾತ್ರಿಕರು — ಮೂರು ಸಂಜೆ ಸತತವಾಗಿ. ಬೆಲೆ ನೀವೇ ನಿಗದಿಪಡಿಸಿ.Palace visitors, families and tourists, three evenings running. You set your own prices.
ನಿಮ್ಮ ವಿಶೇಷ ಖಾದ್ಯShow your speciality
ಸಮಿತಿ ವಿಶಿಷ್ಟ, ಚೆನ್ನಾಗಿ ತಯಾರಿಸಿದ ಆಹಾರವನ್ನು ಹುಡುಕುತ್ತದೆ. ಒಂದು ವಿಶೇಷ ಖಾದ್ಯ ಸಾಕು.The committee looks for distinctive, well-made food. One signature dish is enough to stand out.

ಯಾರು ಅರ್ಜಿ ಸಲ್ಲಿಸಬಹುದುWho can apply
ಯಾವುದೇ ಆಹಾರ ವ್ಯಾಪಾರ ಅಥವಾ ಮನೆ ಅಡುಗೆಮನೆ. ಅರ್ಜಿಯಲ್ಲಿ ಸಸ್ಯಾಹಾರ, ಮಾಂಸಾಹಾರ ಅಥವಾ ಎರಡೂ, ಮತ್ತು ಆಹಾರದ ಪ್ರಕಾರ ಆರಿಸಿ.Any food business or home kitchen. Choose Veg, Non-veg or Both, and the type of food, on the form.
ಸಾಂಪ್ರದಾಯಿಕ ಅಡುಗೆTraditional kitchens
- ಕರ್ನಾಟಕ ಮತ್ತು ದಕ್ಷಿಣ ಭಾರತದ ವಿಶೇಷ ಖಾದ್ಯಗಳುKarnataka and South Indian specialities
- ಮೈಸೂರು ಪಾಕ್, ದೋಸೆ, ಹೋಳಿಗೆ, ತಟ್ಟೆ ಇಡ್ಲಿ, ಒಬ್ಬಟ್ಟುMysore pak, dosas, holige, thatte idli, obbattu
- ಮನೆ ಅಡುಗೆಮನೆಗಳು ಮತ್ತು ಮಹಿಳಾ ಸಂಘಗಳಿಗೆ ಸ್ವಾಗತHome kitchens and women's groups welcome
ಬೀದಿ ತಿಂಡಿStreet food & snacks
- ಚಾಟ್, ರೋಲ್, ಕಬಾಬ್, ಚುರುಮುರಿ, ಬೇಕರಿChaat, rolls, kebabs, churmuri, bakery
- ಹಬ್ಬದ ಜನಸಂದಣಿಗೆ ವೇಗದ ಸೇವೆFast service for festival crowds
- ಗಾಡಿ ಮತ್ತು ಕೌಂಟರ್ ಎರಡೂ ಮಳಿಗೆಗೆ ಹೊಂದುತ್ತವೆCarts and counters both suit the stall
ಸಿಹಿ ಮತ್ತು ಪಾನೀಯSweets & beverages
- ಸಿಹಿ ತಿನಿಸು, ಐಸ್ ಕ್ರೀಂ, ಡೆಸರ್ಟ್Sweets, ice cream, desserts
- ಜ್ಯೂಸ್, ಕಾಫಿ, ಚಹಾ, ಶರಬತ್ತು, ಮಜ್ಜಿಗೆJuices, coffee, tea, sharbat, buttermilk
- ಸ್ಥಳೀಯ ತಯಾರಕರ ಪ್ಯಾಕ್ ಮಾಡಿದ ಉತ್ಪನ್ನಗಳುPackaged products from local makers
ಹೇಗೆ ಭಾಗವಹಿಸುವುದುHow it works
ಷರತ್ತುಗಳುRules & conditions
ಅರ್ಜಿ ಸಲ್ಲಿಸುವ ಮೊದಲು ಓದಿ. ಅರ್ಜಿಯಲ್ಲಿ ಇವನ್ನು ಒಪ್ಪಿಕೊಳ್ಳುತ್ತೀರಿ.Read before applying. You confirm these on the form.
- ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು.Applications are accepted online only.
- ಒಟ್ಟಾರೆ ಸಲ್ಲಿಕೆಯಾದ ಅರ್ಜಿಗಳಲ್ಲಿ ಆಯ್ಕೆ ಸಮಿತಿಯು ಆಯ್ಕೆ ಮಾಡಿದ 40 ಮಳಿಗೆಗಳಿಗೆ ಮಾತ್ರ ಸ್ಥಳ ಅವಕಾಶ ನೀಡಲಾಗುವುದು. ಮಳಿಗೆ ಅಳತೆ 10×10. ದಿನಾಂಕ: —.Only the stalls chosen by the selection committee are allotted space. Each stall is 10 × 10 ft. Dates: —.
- ಆಯ್ಕೆಯಾದ ಪ್ರತಿ ಮಳಿಗೆಗೆ ದಿನಕ್ಕೆ ₹5,000 ಬಾಡಿಗೆ ಪಾವತಿಸಬೇಕು ಹಾಗೂ 3 ದಿನಗಳ ಒಟ್ಟು ಮೊತ್ತವನ್ನು ಒಂದೇ ಕಂತಿನಲ್ಲಿ ಪಾವತಿಸಿ ಅನುಮತಿ ಪಡೆಯಬೇಕು.Selected stalls pay ₹5,000 per day, the full three-day amount in one instalment, before allotment is confirmed.
- ಮಳಿಗೆದಾರರಿಗೆ ಯಾವುದೇ ಊಟೋಪಚಾರ ಇತರೆ ಯಾವುದೇ ಭತ್ಯೆಗಳು ಇರುವುದಿಲ್ಲ.No meals, allowances or other facilities are provided to stall holders.
- ಆಯ್ಕೆ ಸಮಿತಿಯ ತೀರ್ಮಾನ, ನಿಯಮ ಹಾಗೂ ಷರತ್ತುಗಳಿಗೆ ಬದ್ಧರಾಗಿರಬೇಕು.Stall holders must abide by the committee's decision and all rules and conditions.
ಮಳಿಗೆದಾರರ ಪ್ರಶ್ನೆಗಳುQuestions stall holders ask
ಮಳಿಗೆ ಬಾಡಿಗೆ ಎಷ್ಟು?How much does a stall cost?
ಅರ್ಜಿ ಸಲ್ಲಿಸಲು ಶುಲ್ಕವಿಲ್ಲ. ಆಯ್ಕೆಯಾದ ಮಳಿಗೆಗಳು ಮೂರು ದಿನಕ್ಕೆ ದಿನಕ್ಕೆ ₹5,000 ರಂತೆ, ಒಟ್ಟು ₹15,000 ಅನ್ನು ಒಂದೇ ಕಂತಿನಲ್ಲಿ ಹಂಚಿಕೆ ದೃಢೀಕರಣದ ಮೊದಲು ಪಾವತಿಸುತ್ತವೆ. ಪಾವತಿ ವಿವರಗಳು ಆಯ್ಕೆ ಇ-ಮೇಲ್‌ನಲ್ಲಿ ಬರುತ್ತವೆ.Applying is free. Selected stalls pay ₹5,000 per day for the three days, ₹15,000 in one instalment, before the allotment is confirmed. The payment details come with the selection email.
FSSAI ಪರವಾನಗಿ ಬೇಕೇ?Do I need an FSSAI licence?
ಅರ್ಜಿಗೆ ಬೇಕಿಲ್ಲ. ಇದ್ದರೆ 14 ಅಂಕಿಯ ಸಂಖ್ಯೆ ನಮೂದಿಸಿ; ಸಮಿತಿಗೆ ಸಹಾಯವಾಗುತ್ತದೆ. ಆಯ್ಕೆಯಾದ ಮಳಿಗೆಗಳು ಸ್ಥಳದಲ್ಲಿ ಆಹಾರ ಸುರಕ್ಷತೆ ಮತ್ತು ಸ್ವಚ್ಛತೆ ನಿಯಮಗಳನ್ನು ಪಾಲಿಸಬೇಕು.Not to apply. If you have one, enter the 14-digit number; it helps the committee. Selected stalls must follow food safety and hygiene rules at the venue.
ಮಳಿಗೆಯಲ್ಲಿ ಏನು ಒದಗಿಸಲಾಗುತ್ತದೆ?What is provided at the stall?
ಆಹಾರ ಮೈದಾನದಲ್ಲಿ 10 × 10 ಅಡಿ ಮೇಲ್ಛಾವಣಿ ಇರುವ ಜಾಗ. ಅಡುಗೆ ಉಪಕರಣ, ಗ್ಯಾಸ್, ಪಾತ್ರೆ, ನೀರಿನ ಪಾತ್ರೆಗಳು, ಸಿಬ್ಬಂದಿ ಮತ್ತು ಪ್ರದರ್ಶನ ಸಾಮಗ್ರಿ ನೀವೇ ತರಬೇಕು. ವಿದ್ಯುತ್ ಮತ್ತು ನೀರಿನ ವ್ಯವಸ್ಥೆಯನ್ನು ಆಯ್ಕೆ ಇ-ಮೇಲ್‌ನಲ್ಲಿ ವಿವರಿಸಲಾಗುತ್ತದೆ.A 10 × 10 ft covered pitch in the food ground. Cooking equipment, gas, utensils, water containers, staff and display material are yours to bring. Power and water arrangements are explained in the selection email.
ಸಲ್ಲಿಸಿದ ನಂತರ ಬದಲಾಯಿಸಬಹುದೇ?Can I change my application after submitting?
ಸಮಿತಿಗೆ ಬದಲಾವಣೆ ಬೇಕಿದ್ದರೆ, ಅರ್ಜಿ ತಿದ್ದಲು ವೈಯಕ್ತಿಕ ಲಿಂಕ್ ಇ-ಮೇಲ್ ಮಾಡಲಾಗುತ್ತದೆ. ಬೇರೆ ಯಾವುದಕ್ಕೂ ನಿಮ್ಮ ನೋಂದಣಿ ಸಂಖ್ಯೆಯೊಂದಿಗೆ ಸಹಾಯವಾಣಿಗೆ ಕರೆ ಮಾಡಿ.If the committee needs a change it emails you a personal link to update the application. For anything else, call the helpline with your registration ID.
ಆಯ್ಕೆಯಾಗಿದ್ದರೆ ಹೇಗೆ ತಿಳಿಯುತ್ತದೆ?How will I know if I'm selected?
ಮಳಿಗೆ ಸಂಖ್ಯೆ ಮತ್ತು ಪಾವತಿ ಸೂಚನೆಗಳೊಂದಿಗೆ ಇ-ಮೇಲ್ ಮೂಲಕ. ನಿಮ್ಮ ನೋಂದಣಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಸ್ಥಿತಿ ಪುಟದಲ್ಲಿ ಯಾವಾಗ ಬೇಕಾದರೂ ಪರಿಶೀಲಿಸಬಹುದು.By email, with your stall number and payment instructions. You can also check any time on the status page with your registration ID and mobile number.
ಈಗಲೇ ಅರ್ಜಿ ಸಲ್ಲಿಸಿನಿಮ್ಮ ಆಹಾರ, ಮೈಸೂರಿನ ಎದುರುApply nowYour food, in front of Mysuru
ನೋಂದಣಿ ಮುಕ್ತಾಯ —. ಸುಮಾರು ಐದು ನಿಮಿಷ, ಒಂದು ಮಳಿಗೆಗೆ ಒಂದು ಅರ್ಜಿ.Applications close —. About five minutes, one application per stall.
ಮಳಿಗೆಗೆ ಅರ್ಜಿ ಸಲ್ಲಿಸಿ →Apply for a stall →






